• January 11, 2022

ವಿರಾಟ್ – ಅನುಷ್ಕಾ ಪುತ್ರಿ ವಾಮಿಕಾಗೆ ಒಂದು ವರ್ಷದ ಸಂಭ್ರಮ

ವಿರಾಟ್ – ಅನುಷ್ಕಾ ಪುತ್ರಿ ವಾಮಿಕಾಗೆ ಒಂದು ವರ್ಷದ ಸಂಭ್ರಮ

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮ ಪುತ್ರಿ ವಾಮಿಕ ಹುಟ್ಟಿ ಒಂದು ವರ್ಷ ಕಳೆದಿದೆ…ವಿರುಕ್ಷಾ ದಂಪತಿ ಇಂದು ಮಗಳ ಮೊದಲ‌ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ…

ಮಗಳಿಗೆ ವಾಮಿಕ ಎಂದು ಹೆಸರಿಡುವ ಮೂಲಕ ಗಮನಸೆಳೆದಿದ್ದರು ಅನುಷ್ಕಾ ಹಾಗೂ ವಿರಾಟ್

ಮಗಳಿಗೆ ವರ್ಷ ತುಂಬಿದ್ದು ಆಗಾಗ ಮಗು ಜೊತೆ‌ ಇರುವ ಫೋಟೋಗಳನ್ನ ಶೇರ್ ಮಾಡಿದ್ದರು ಕೂಡ ಮಗಳ ಮುಖ ಕಾಣುವಂತಹ ಫೋಟೋವನ್ನು ಎಲ್ಲಿಯೂ ಅಪ್ಲೋಡ್ ಮಾಡಿಲ್ಲ ..

ಮಗಳು ಪ್ರಬುದ್ಧಳಾದ ನಂತರವಷ್ಟೆ ಮಗಳ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಳಸಲು ಅನುಷ್ಕಾ ಹಾಗೂ ವಿರಾಟ್ ನಿರ್ಧಾರ ಮಾಡಿದ್ದಾರೆ ..

ಮಗಳು ಹುಟ್ಟಿದ ಮೇಲೆ ಅನುಷ್ಕಾ ಶರ್ಮಾ ಹೆಚ್ಚಿನ ಸಮಯವನ್ನು ಮಗಳ ಜೊತೆಯಲ್ಲಿ ಕಳಿಯುತಿದ್ದು ಆಗಾಗ ಸಿನಿಮಾ ಹಾಗೂ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ..

ಸೆಲೆಬ್ರಿಟಿಗಳು ಹಾಗೂ ಕ್ರಿಕೆಟಿಗರು ವಾಮಿಕ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಲತಾಣದಲ್ಲಿ ಶುಭಾಶಯವನ್ನ ಕೋರಿದ್ದಾರೆ