- March 11, 2022
ಅವನು ಬಂದೇ ಬರ್ತಾನೆ ಎಂದ ರಿಯಲ್ ಸ್ಟಾರ್


ಚಂದನವನದಲ್ಲಿ ವಿಭಿನ್ನ ನಟ, ನಿರ್ದೇಶಕ,… ಕಥೆಗಳ ಮೂಲಕ ಪ್ರೇಕ್ಷಕರ ತಲೆಗೆ ಹುಳ ಬಿಡುವ ರಿಯಲ್ ಸ್ಟಾರ್ ಉಪೇಂದ್ರ ಅವರ ನಿರ್ದೇಸನದ ಹೊಸ ಚಿತ್ರ ಮೊದಲ ಪೋಸ್ಟರ್ ರಿಲೀಸ್ ಆಗಿದೆ…
ಉಪ್ಪಿ ಸಿನಿಮಾದ ಟೈಟಲ್ ಈ ಬಾರಿಯೂ ಸಿಂಬಲ್ ಆಗಿದ್ದು ಪ್ರೇಕ್ಷಕರು ಯು ಐ ಎಂದು ಟೈಟಲ್ ಅನ್ನು ಓದಿಕೊಳ್ತಿದ್ದಾರೆ..ಪೋಸ್ಟರ್ ನಲ್ಲಿ ಉಪ್ಪಿ ಕುದುರೆ .
ಮೇಲೆ ಕೂತಿದ್ದು ಹಿಂದೆ ಉಪಗ್ರಹದ ಚಿತ್ತಾರ ಕೂಡ ಇದೆ ..ಇನ್ನು ಪೋಸ್ಟರ್ ನಲ್ಲಿ ಇವನು ಯಾವಾಗ ಬರ್ತಾನೆ ಗೊತ್ತಿಲ್ಲ ಆದ್ರೆ ಬಂದೆ ಬರ್ತಾನೆ ಅನ್ನೋ ಕ್ಯಾಪ್ಷನ್ ಇದೆ ಕ್ಯಾಪ್ಷನ್ ಆರು ಭಾಷೆಯಲ್ಲಿರೋಕಾರಣ ಸಿನಿಮಾ ಆರು ಭಾಷೆಯಲ್ಲಿ ಸಿದ್ದವಾಗೋದು ಗ್ಯಾರೆಂಟಿ


ಇನ್ನು ಚಿತ್ರವನ್ನ ಕೆಪಿ ಶ್ರೀಕಾಂತ್ ನಿರ್ಮಾಣ ಮಾಡುತ್ತಿದ್ದು ಉಪ್ಪಿ ಡೈರೆಕ್ಷನ್ ಹೇಗಿರಲಿದೆ ಅನ್ನೋ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ …ಸದ್ಯ ಪೋಸ್ಟರ್ ನಷ್ಟೇ ಬಿಡುಗಡೆ ಮಾಡಿರೋ ತಂಡ ಆದಷ್ಟು ಬೇಗ ಸಿನಿಮಾದ ಮಿಕ್ಕ ಅಪ್ಡೇಟ್ ನೀಡಲಿದ್ದಾರೆ..


