• February 14, 2022

ಸಂಯುಕ್ತ ಹೊರನಾಡು ಅವರ ಪ್ರೀತಿಯ ಅಜ್ಜಿ ಇನ್ನು ನೆನಪು ಮಾತ್ರ

ಸಂಯುಕ್ತ ಹೊರನಾಡು ಅವರ ಪ್ರೀತಿಯ ಅಜ್ಜಿ ಇನ್ನು ನೆನಪು ಮಾತ್ರ

ಸ್ಯಾಂಡಲ್ ವುಡ್ ನ ಹಿರಿಯ ನಟಿ ಭಾರ್ಗವಿ ನಾರಾಯಣ್ ನಿಧನರಾಗಿದ್ದಾರೆ… 84ವರ್ಷದ ಭಾರ್ಗವಿ ನಾರಾಯಣ್ ಅವರು ಸಾಕಷ್ಟು ಸಿನಿಮಾ ಹಾಗೂ ಧಾರಾವಾಹಿಗಳ ಮೂಲಕ ಪ್ರೇಕ್ಷಕರಿಗೆ ಪರಿಚಿತರಾಗಿದ್ದರು… ಮೇಕಪ್ ನಾಣಿಯವರ ಪತ್ನಿಯಾಗಿದ್ದ ನಟಿ ಭಾರ್ಗವಿ ನಾರಾಯಣ್ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು ..

ಇಂದು ಸಂಜೆ 7_30 ರ ವೇಳೆಗೆ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದಿದ್ದಾಳೆ… ಸುಧಾ ಬೆಳವಾಡಿ ಮತ್ತು ಪ್ರಕಾಶ್ ಬೆಳವಾಡಿ ಅವರ ತಾಯಿಯಾದ ಭಾರ್ಗವಿ ನಾರಾಯಣ್ ಅವ್ರ ಮೊಮ್ಮಗಳು ಸಂಯುಕ್ತ ಹೊರನಾಡು…

ಎರಡು ಕನಸು, ಪಲ್ಲವಿ ಅನುಪಲ್ಲವಿ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯ ಮಾಡಿದ್ದ ಇವರು ರಾಜಕುಮಾರ ಸಿನಿಮಾದಲ್ಲಿ ಅಪ್ಪು ಜೊತೆಗಿನ ಅಭಿನಯ ಎಲ್ಲರ ಗಮನ ಸೆಳೆದಿತ್ತು…