• November 29, 2021

ಸ್ಯಾಂಡಲ್ ವುಡ್ ಕ್ವೀನ್ ರಮ್ಯ ಗೆ ಏನಾಯ್ತು!?

ಸ್ಯಾಂಡಲ್ ವುಡ್ ಕ್ವೀನ್ ರಮ್ಯ ಗೆ ಏನಾಯ್ತು!?

Sandalwood queen every green Beauty ನಟಿ ರಮ್ಯಾ ಕನ್ನಡಿಗರ ಸಿನಿಪ್ರಿಯರ ಆಲ್ ಟೈಮ್ favourite.. ಹಲವಾರು ಹಿಟ್ ಸಿನಿಮಾಗಳನ್ನು ನೀಡಿ ಮನೆಮಾತಾಗಿರುವ ರಮ್ಯರ ಹುಟ್ಟಿದ ದಿನವಿಂದು.

ಹೌದು ರಮ್ಯ 39 ವಸಂತಗಳನ್ನು ಕಳೆದು 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ರಮ್ಯಾರ ಮೂಲ ಹೆಸರು ದಿವ್ಯ ಸ್ಪಂದನ. ಇವರಿಗೆ ಎಷ್ಟೇ ವಯಸ್ಸಾದರೂ ಇಂದಿಗೂ ಅದೇ ಬ್ಯೂಟಿ ಹಾಗೂ ಅಂದಿಗೂ ಇಂದಿಗೂ ಅಷ್ಟೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು ಭಾಷೆಗಳಲ್ಲೂ ಅಭಿನಯಿಸಿ ಅಲ್ಲೂ ಕೂಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಹಲವಾರು ವರುಷಗಳಿಂದ ನಟನೆ ಹಾಗೂ ಚಂದನವನದಿಂದ ದೂರ ಉಳಿದಿರುವ ರಮ್ಯ ಅವರು ಸದ್ಯ ಹೊರದೇಶದಲ್ಲಿದ್ದಾರೆ. ಆದರೂ ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಆಕ್ಟಿವ್ ಇರುವ ರಮ್ಯ ಅಭಿಮಾನಿಗಳ ವಿಶ್ ಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಏನೇ ಹೇಳಿ ಚಂದನವನಕ್ಕೆ ಒಬ್ಬರೇ ರಮ್ಯ.. ಅವರ ಹುಟ್ಟಿದ ದಿನಕ್ಕೆ ಅವರಿಗೆ ಹೃದಯತುಂಬಿದ ಶುಭಾಶಯಗಳು..

Happy Birthday to Sandalwood queen Ramya❤️