• November 25, 2021

ನವಂಬರ್ 26ರಿಂದ ಚಿತ್ರಮಂದಿರಕ್ಕೆ ‘ಸಖತ್’ ಆಗಿ ಲಗ್ಗೆ ಇಡಲಿದ್ದಾರೆ ಗೋಲ್ದನ್ ಗಣಿ.!

ನವಂಬರ್ 26ರಿಂದ ಚಿತ್ರಮಂದಿರಕ್ಕೆ ‘ಸಖತ್’ ಆಗಿ ಲಗ್ಗೆ ಇಡಲಿದ್ದಾರೆ ಗೋಲ್ದನ್ ಗಣಿ.!

ಮತ್ತೇ ಬೆಳ್ಳಿತೆರೆಯಲ್ಲಿ ಮೋಡಿ ಮಾಡಲೆಂದೇ ನಿರ್ದೇಶಕ ಸುನಿ ಹಾಗೂ ಗೊಲ್ಡನ್ ಸ್ಟಾರ್ ಗಣೇಶ್ ಕಾಂಬಿನೇಶನ್ ನಲ್ಲಿ

ಚಮಕ್ ಸಿನಿಮಾ ಮಾಡಿ ಬೇಶ್ ಎನಿಸಿಕೊಂಡಿದ್ದ ಜೋಡಿ ಈಗ ಸಖತ್ ಕಮಾಲ್ ಮಾಡಿ ಕನ್ನಡಿಗರ ಮನಸನ್ನು ಮತ್ತೆ ಗೆಲ್ಲಲಿದ್ಯಾ ಕಾದು ನೋಡಬೇಕಿದೆ.

ಮೋಡಿ ಮಾಡಲಿದ್ಯಾ ಗಣಿ-ನಿಶ್ವಿಕಾ ಜೋಡಿ

ಸಿನಿಮಾದಶುರುವಾಗಿದೆಎಂಬ ಹಾಡು ೨೨ ನವೆಂಬರ್ ೨೦೨೧ ರಂದು ಬಿಡುಗಡೆಯಾಗಿತ್ತು.

ಸಖತ್ ಒಂದು ರೊಮ್ಯಾಂಟಕ್ ಕಾಮಿಡಿ ಸಿನಿಮಾವಾಗಿದ್ದು ಇದೇ ನವೆಂಬರ್ ೨೬ ರಂದು ತೆರೆಮೇಲೆ ಬರಲಿದೆ.

ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ಗಣೇಶ್ ರವರ ಸಿನಿಮಾ ಕೂಡ ಅಭಿಮಾನಿಗಳಿಗೆ ನಗುವಿನ ಕಚಗುಳಿ ಇಡಲು ಸಜ್ಜಾಗಿದೆ.

ಪ್ರೇಮಕ್ಕೆ ಕಣ್ಣಿಲ್ಲ!!

ಸಿನಿಮಾ ತಂಡಕ್ಕೆ ಮತ್ತೊಮ್ಮೆ ಭರ್ಜರಿ ಯಶಸ್ಸು ಸಿಗಲಿ ಎಂದು ಹಾರೈಸುವ.