• February 4, 2022

ಹೃತಿಕ್ ಜೊತೆ ಕಾಣಿಸಿಕೊಂಡ ಸಬಾ ಆಜಾದ್ ಯಾರು? ಆಕೆಯ ಹಿನ್ನಲೆ ಏನು?

ಹೃತಿಕ್ ಜೊತೆ ಕಾಣಿಸಿಕೊಂಡ ಸಬಾ ಆಜಾದ್ ಯಾರು? ಆಕೆಯ ಹಿನ್ನಲೆ ಏನು?

ನಟ ಹೃತಿಕ್ ರೋಷನ್ ಸುಸೈನೆ ಖಾನ್ ಜತೆ ವಿಚ್ಛೇದನವಾದ ನಂತರ ಹೃತಿಕ್ ಜೊತೆಯಲ್ಲಿ ಸಾಕಷ್ಟು ಹೀರೋಯಿನ್ ಗಳ ಹೆಸರು ತಳುಕು ಹಾಕಿಕೊಂಡಿತ್ತು…
ಆದರೆ ಹೃತಿಕ್ ರೋಷನ್ ಅದಕ್ಕೂ ನನಗೂ ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿ ನೆಗ್ಲೇಟ್ ಮಾಡುತ್ತಾ ಬಂದಿದ್ದರು

ಆದರೆ ಇತ್ತೀಚಿಗಷ್ಟೆ ನಟ ಹೃತಿಕ್ ರೋಷನ್ ರೆಸ್ಟೋರೆಂಟ್ ವೊಂದರಲ್ಲಿ ನಟಿಯೊಬ್ಬಳು ಕೈಹಿಡಿದುಕೊಂಡು ಹೊರ ಬರ್ತಿರೋ ಫೋಟೋ ಸಖತ್ ವೈರಲ್ ಆಗಿತ್ತು… ನಂತರ ಯಾರಿಕೆ ಅಂತ‌ ತಲಾಶ್ ಮಾಡಿದಾಗ ಕೇಳಿಬಂದ ಹೆಸರು ಸಬಾ ಆಜಾದ್

*ಸಬಾ ಅಜಾದ್ ಬಾಲಿವುಡ್ ನ ನಾಯಕಿ ಕಮ್ ಗಾಯಕಿ

*ಬಾಲಿವುಡ್ ಹಾಗೂ ಹಾಲಿವುಡ್ ಚಿತ್ರದಲ್ಲಿಯೂ ಅಭಿನಯ ಮಾಡಿದ್ದಾರೆ ಸಬಾ ಆಜಾದ್

*32ವರ್ಷದ ಸಬಾ 2008ರಲ್ಲಿ ದಿಲ್ ಕಬ್ಬಾಡಿ ಸಿನಿಮಾ‌ ಮೂಲಕ‌ ಚಿತ್ರರಂಗಕ್ಕೆ ಎಂಟ್ರಿ ಕೊಟ್ರು

*ಸದ್ಯ ಐದು ಸಿನಿಮಾಗಳಲ್ಲಿ ಸಬಾ ಅಭಿನಯ ಮಾಡಿದ್ದಾರೆ..

*ಗಾಯಕಿ ಆಗಿರೋ ಸಬಾ ಗೀತ ಸಾಹಿತ್ಯ ಬರೆಯೋದ್ರ ಜೊತೆಗೆ ನಾಟಕಗಳ ನಿರ್ದೇಶನವನ್ನು ಮಾಡುತ್ತಾರೆ