• December 17, 2021

ಕಿರುತೆರೆಯಲ್ಲಿ ದೊರೆಸಾನಿಯಾದ ನಟಿ ರೂಪಿಕಾ

ಕಿರುತೆರೆಯಲ್ಲಿ ದೊರೆಸಾನಿಯಾದ ನಟಿ ರೂಪಿಕಾ

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿರೋ‌ ಹೊಸ ಧಾರಾವಾಹಿಯಲ್ಲಿ ನಟಿ ರೂಪಿಕಾ ನಾಯಕಿಯಾಗಿ ಅಭಿನಯ ಮಾಡುತ್ತಿದ್ದಾರೆ‌..ಧಾರವಾಹಿಗೆ ದೊರೆಸಾನಿ ಎಂದು ಹೆಸರಿಟ್ಟಿದ್ದು ಮಿಲನ್ ಪ್ರಕಾಶ್ ಧಾರಾವಾಹಿಯನ್ನ ನಿರ್ದೇಶನ ಮಾಡುತ್ತಿದ್ದಾರೆ…

ರೂಪಿಕಾ‌ ನಾಯಕಿಯಾದ್ರೆ ಧಾರಾವಾಹಿಯಲ್ಲಿ ರೂಪಿಕಾಗೆ ಜೋಡಿಯಾಗಿ ಪೃಥ್ವಿ ರಾಜ್‌ ನಟಿಸುತ್ತಿದ್ದಾರೆ….ಬದುಕು, ಬೆಳ್ಳಿ ಚುಕ್ಕಿ, ಅವಳ ಮನೆ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಮಿಂಚಿದ್ದ ರೂಪಿಕಾ ಈಗ ಮತ್ತೆ ಕಿರುತೆರೆಯತ್ತ ಮುಖ ಮಾಡಿದ್ದಾರೆ….

ಇತ್ತೀಚಿಗೆ 3rd ಕ್ಲಾಸ್ ಸಿನಿಮಾದಲ್ಲಿ ಕಾಣಿಸಿಕೊಂಡ ರೂಪಿಕಾ ಡೈಮೆಂಡ್ ಕ್ರಾಸ್‌ ರಿಲೀಸ್‌ಗೆ ಕಾಯುತ್ತಿದ್ದಾರೆ. ತಮಿಳಿನ Chill Broದಲ್ಲಿ ನಟಿಸಿದ್ದಾರೆ..