• December 10, 2021

ರಾಕಿಂಗ್ ಸ್ಟಾರ್ ಜೊತೆ ಸೆಲ್ಫಿಗಾಗಿ ರಾಧಿಕಾ ಪರದಾಟ

ರಾಕಿಂಗ್ ಸ್ಟಾರ್ ಜೊತೆ ಸೆಲ್ಫಿಗಾಗಿ ರಾಧಿಕಾ ಪರದಾಟ

ನಟಿ ರಾಧಿಕಾ ಪಂಡಿತ್ ಹಾಗೂ ಎಸ್ಟಿ ತಮ್ಮ ಐದನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಣೆ ಮಾಡಿಕೊಂಡಿದ್ದಾರೆ ..ಆನಿವರ್ಸವಿ ವಿಶೇಷವಾಗಿ ರಾಧಿಕಾ ಮತ್ತು ಯಶ್ ಇಬ್ಬರು ಔಟಿಂಗ್ ಹೋಗಿದ್ದು ಅದರ ಫೋಟೋಗಳನ್ನ ರಾಧಿಕಾ ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ…

ಈ ಫೋಟೋ ವಿಶೇಷ ಏನಂದ್ರೆ ರಾಧಿಕಾ ಯಶ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಎಷ್ಟು ಪರದಾಟ ಮಾಡಿದ್ದಾರೆ ಅನ್ನೋದು‌‌ ಗೊತ್ತಾಗುತ್ತಿದೆ..

ರಾಧಿಕಾ‌‌‌ ಪ್ರತಿ ಬಾರಿ ಸೆಲ್ಫಿ‌ ತೆಗೆದುಕೊಳ್ಳುವಾಗಲೂ ಯಶ್‌‌ ಒಂದಲ್ಲ ಒಂದು ರೀತಿಯಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ.. ಸದ್ಯ‌ಈ ಫೋಟೋಗಳು ಸಣಕತ್ ಫನ್ನಿಯಾಗಿದ್ದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗ್ತಿದೆ…