• November 29, 2021

ಡಿಂಪಲ್ ಕ್ವೀನ್ ಇನ್ಮೇಲೆ ಲಂಬಂರ್ಗಿನಿ

ಡಿಂಪಲ್ ಕ್ವೀನ್ ಇನ್ಮೇಲೆ ಲಂಬಂರ್ಗಿನಿ

ಸ್ಯಾಂಡಲ್ ವುಡ್ ನ ನಂಬರ್ ಒನ್‌ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ಇನ್ಮೆಲೆ ಲಕ ಲಕ‌ ಲಂಬಂರ್ಗಿನಿ…ಹೌದು
ಇದೇ ಮೊಟ್ಟ ಮೊದಲ ಬಾರಿಗೆ ನಟಿ ರಚಿತಾ ರಾಮ್ ವೀಡಿಯೋ ಆಲ್ಬಂ ಸಾಂಗ್ ಒಂದಕ್ಕೆ ಹೆಜ್ಜೆ ಹಾಕಿದ್ದಾರೆ.

ರ್ಯಾಪರ್ ಹಾಗೂ ಸಿಂಗರ್ ಚಂದನ್ ಶೆಟ್ಟಿ ಕಂಪೋಸ್ ಮಾಡಿರುವ ಲಕ ಲಕ ಲಂಬರ್ಗಿನಿ ಹಾಡಿಗೆ ರಚಿತಾ ಡ್ಯಾನ್ಸ್ ಮಾಡಿದ್ದು ಮಾಸ್ ಬೀಟ್ ಮ್ಯೂಸಿಕ್ ಇರೋ ಈ ಹಾಡಿಗೆ ಚಂದನ್ ಕ್ಯಾಚಿ ಆಗಿರೋ ಲಿರಿಕ್ಸ್ ಬರೆದಿದ್ದಾರೆ…

ಅದ್ದೂರಿ ಸೆಟ್ ನಲ್ಲಿ ಈ ಹಾಡಿನ ಚಿತ್ರೀಕರಣ ಮಾಡಲಾಗಿದ್ದು ನಂದಕಿಶೋರ್ ಹಾಡಿನ ನಿರ್ದೇಶನ ಮಾಡಿದ್ದಾರೆ…ಮುರಳಿ ಮಾಸ್ಟರ್ ಹಾಡಿಗೆ ಕೊರಿಯೋಗ್ರಾಫ್ ಮಾಡಿದ್ದಾರೆ…ಇನ್ನು ರಚಿತಾ ಈ ಹಾಡಿನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು ಸದ್ಯ ಶೂಟಿಂಗ್ ಮುಗಿಸಿರೋ ಚಂದನ್ ಅಂಡ್ ಟೀಂ ಶೀಘ್ರದಲ್ಲೇ ಹಾಡನ್ನ ರಿಲೀಸ್ ಮಾಡಲಿದ್ದಾರೆ…