• January 16, 2022

ಮಗನ‌ ಜೊತೆ ಸಂಕ್ರಾಂತಿ ಶುಭಾಶಯ ಕೋರಿದ ಸ್ಯಾಂಡಲ್‌ವುಡ್ ಯುವರಾಜ

ಮಗನ‌ ಜೊತೆ ಸಂಕ್ರಾಂತಿ ಶುಭಾಶಯ ಕೋರಿದ ಸ್ಯಾಂಡಲ್‌ವುಡ್ ಯುವರಾಜ

ಸ್ಯಾಂಡಲ್‌ವುಡ್ ಯುವರಾಜ ನಿಖಿಲ್ ಕುಮಾರ್ ತಂದೆಯಾಗಿ ಐದು ತಿಂಗಳು ಕಳೆದಿದೆ..ನಿಖಿಲ್‌ಹಾಗೂ ರೇವತಿ ಗಂಡು ಮಗುವಿಗೆ ಜನ್ಮ‌ನೀಡಿದ್ದು ತಮ್ಮ ಮಗನ‌ಜೊತೆ ಮೊದಲ ವರ್ಷದ ಸಂಕ್ರಾಂತಿ ಹಬ್ಬವನ್ನ ಆಚರಣೆ ಮಾಡುತ್ತಿದ್ದಾರೆ ನಿಖಿಲ್ ಹಾಗೂ ರೇವತಿ ..

ಹೊಸ‌ ವರ್ಷದಂದು ಮಗನ ಕೈ ಹಿಡಿದು ಅಭಿಮಾನಿಗಳಿಗೆ ಹಾಗೂ ರಾಜ್ಯದ ಜನತೆಗೆ ಶುಭಾಶಯ ಹೇಳಿದ್ರು ರೇವತಿ ಹಾಗೂ ನಿಖಿಲ್ ಕುಮಾರ್..ಈಗ ಸಂಕ್ರಾಂತಿ ಹಬ್ಬದ ಶುಭಾಶಯವನ್ನು ಮಗನ ಜೊತೆಗೆ ಕೋರಿದ್ದಾರೆ ನಿಖಿಲ್ ಮತ್ತು ರೇವತಿ..

ಮಗನ ಪ್ರೈವೆಸಿಗೆ ದಕ್ಕೆ ಆಗಬಾರದು ಎನ್ನುವ ಕಾರಣದಿಂದ ನಿಖಿಲ್ ಹಾಗೂ ರೇವತಿ ಮಗನ ಫೋಟೋ ಅನ್ನೋ ಎಲ್ಲೂ ಕೂಡ ಶೇರ್ ಮಾಡದಂತೆ ನಿರ್ಧಾರ ಮಾಡಿದ್ದಾರೆ …ಮಗುವಿಗೆ ಸಾಮಾಜಿಕ ಜಾಲತಾಣದ ಬಗ್ಗೆ ಅರಿವು ಮೂಡುವ ಸಮಯದಲ್ಲಿ ಮಗಳ ಫೋಟೋವನ್ನು ರಿವೀಲ್ ಮಾಡುವುದಾಗಿ ತಿಳಿಸಿದೆ …