• January 9, 2022

ಹೆಸರು ಬದಲಾಯಿಸಿಕೊಂಡ ರಶ್ಮೀಕಾ ಹೊಸ ಹೆಸರೇನು ಗೊತ್ತಾ ?

ಹೆಸರು ಬದಲಾಯಿಸಿಕೊಂಡ ರಶ್ಮೀಕಾ ಹೊಸ ಹೆಸರೇನು ಗೊತ್ತಾ ?

ಕೊಡಗಿನ ಕುವರಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸದ್ಯ ಟಾಲಿವುಡ್ ಬಾಲಿವುಡ್ ಹಾಗೂ ಕಾಲಿವುಡ್ ನಲ್ಲಿ ಸಾಲು ಸಾಲು ಸಿನಿಮಾಗಳ ಬ್ಯುಸಿಯಾಗಿದ್ದಾರೆ ..ಇಷ್ಟು ದಿನಗಳ ಕಾಲ ರಶ್ಮಿಕಾ ಹೆಸರಿನಲ್ಲಿ ಗುರುತಿಸಿಕೊಂಡಿದ್ದ ಈ ನಟಿ ಈಗ ಹೆಸರು ಬದಲಾಯಿಸಿಕೊಂಡಿದ್ದ ಎನ್ನುವ ಅನುಮಾನಗಳು ಮೂಡುತ್ತಿವೆ…

ಹೌದು ನಟಿ ರಶ್ಮಿಕಾ ಅಭಿನಯದ ಪುಷ್ಪ ಸಿನಿಮಾ ಓಟಿಟಿ ನಲ್ಲಿ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ…ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಸಿನಿಮಾದ ಕೊನೆಯ ಭಾಗದಲ್ಲಿ ಬರುವ ಕಲಾವಿದರ ಹೆಸರಿನಲ್ಲಿ ರಶ್ಮಿಕಾ ಬದಲಾಗಿದೆ… ಈ ಹೆಸರನ್ನ ನೋಡಿದವರೆಲ್ಲರೂ ರಶ್ಮಿಕಾ ತಮ್ಮ ಹೆಸರನ್ನು ಬದಲಾವಣೆ ಮಾಡಿಕೊಂಡಿದ್ದಾರ ಎಂದು ಆಶ್ಚರ್ಯ ಪಡುತ್ತಿದ್ದಾರೆ… ಅಷ್ಟಕ್ಕೂ ಪುಷ್ಪ ಚಿತ್ರದಲ್ಲಿ ರಶ್ಮಿಕಾ ಹೆಸರು ರಶ್ಮಿಕಾ ಮಡೋನಾ ಎಂದು ಬದಲಾಗಿದೆ.. ಆದರೆ ರಶ್ಮಿಕಾ ತಮ್ಮ ಹೆಸರನ್ನು ಬದಲಾಯಿಸಿಕೊಂಡಿಲ್ಲ ಚಿತ್ರತಂಡ ಹೆಸರು ಕೊಡುವಾಗ ತಪ್ಪಾದ ರೀತಿಯಲ್ಲಿ ಕೊಟ್ಟಿರೋ ಕಾರಣ‌ ಈ ಎಡವಟ್ಟಿಗೆ ಕಾರಣವಾಗಿದೆ….