• December 11, 2021

ಸೋಷಿಯಲ್ ‌ಮಿಡಿಯಾದಲ್ಲಿ ಹಲ್ ಚಲ್ ಎಬ್ಬಿಸ್ತಿದ್ದಾಳೆ ಮಾಸ್ಟರ್ ಆನಂದ್ ಪುತ್ರಿ

ಸೋಷಿಯಲ್ ‌ಮಿಡಿಯಾದಲ್ಲಿ ಹಲ್ ಚಲ್ ಎಬ್ಬಿಸ್ತಿದ್ದಾಳೆ ಮಾಸ್ಟರ್ ಆನಂದ್ ಪುತ್ರಿ

ಕಲರ್ಸ್ ಕನ್ನಡ ನಡೆಸುತ್ತಿರೋ ಹೊಸ ರಿಯಾಲಿಟಿ ಶೋ ನಮ್ ಅಮ್ಮ ಸೂಪರ್ ಸ್ಟಾರ್ …ಈ ಕಾರ್ಯಲ್ರಮದಲ್ಲಿ ಮಕ್ಕಳು ತಮ್ಮ ತಾಯೊಯ ಜೊತೆ ಸ್ಪರ್ಧಿಗಳಾಗಿ ಭಾಗವಹಿಸ್ತಾ ಇದ್ದಾರೆ…ಈಗಾಗಲೇ ಎರಡು ವಾರದಿಂದಲೇ ಆರಂಭವಾಗಿರೋ ಈ ಶೋ‌ನಲ್ಲಿ ನಟ.‌ ನಿರೂಪಕ ಮಾಸ್ಟರ್ ಆನಂದ್ ಪತ್ನಿ ಹಾಗೂ ಮಗಳು ಕೂಡ ಸ್ಫರ್ಧಿಗಳಾಗಿದ್ದಾರೆ…ಕಾರ್ಯಕ್ರಮದ ಎಂಟ್ರಿಯಲ್ಲೇ ಎಲ್ಲರನ್ನ ಇಂಪ್ರೆಸ್ ಮಾಡಿರೋ ಆನಂದ್ ಪುತ್ರಿ ವಂಶಿಕಾ ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಎಬ್ಬಿಸಿದ್ದಾಳೆ…

ಸಖತ್ ಆಕ್ಟಿವ್ ಇರೋ ವನಂಶಿಕಾ ಅಪ್ಪನಂತೆಯೇ ಪಟ ಪಟ ಅಂತ ಮಾತನಾಡ್ತಾಳೆ ..ನೋಡೋಕು ಮುದ್ದು ಮುದ್ದಾಗಿರೋ ಈ ಪೋರಿ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಎಲ್ಲರನ್ನ ನಿಬ್ಬೆರಗು ಮಾಡ್ತಿದ್ದಾಳೆ ..

ಕಳೆದ ಇಪ್ಪತ್ತು ದಿನಗಳ‌ ಹಿಂದೆಯಷ್ಟೇ ಆನಂದ್ ಮಗಳ ಇನ್‌ಸ್ಟಾಗ್ರಾಂ ಅಕೌಂಟ್ ಕ್ರಿಕೆಟ್ ಆಗಿದೆ .ಇಪ್ಪತ್ತೇ ದಿನದಲ್ಲಿ ವನಂಶಿಕಾಗೆ 94 _ಸಾವಿರಕ್ಕೂ ಹೆಚ್ಚು ಫಾಲೋ ವರ್ಸ್ ಹುಟ್ಟುಕೊಂಡಿದ್ದಾರೆ..ಇದೆಲ್ಲವೂ ಆಕೆಯ ಟ್ಯಾಲೆಂಟ್‌ ಗೆ ಸಿಕ್ಕಿರೋ ಉಡುಗೊರೆಯಾಗಿದೆ…ಸದ್ಯ ಸೋಷಿಯಲ್ ‌ಮಿಡಿಯಾದ ಸ್ಟಾರ್ ಕಿಡ್ಸ್ ಗಳಲ್ಲಿ ವನಂಶಿಕಾ‌ ಟಾಪ್ ಲೀಸ್ಟ್ ನಲ್ಲಿದ್ದಾಳೆ …