• January 20, 2022

ಶಾಕಿಂಗ್ ನ್ಯೂಸ್- ಕಿರಾತಕ‌ ನಿರ್ದೇಶಕ ನಿಧನ

ಶಾಕಿಂಗ್ ನ್ಯೂಸ್- ಕಿರಾತಕ‌ ನಿರ್ದೇಶಕ ನಿಧನ

ಕಿರಾತಕ ಸಿನಿಮಾ ಮೂಲಕ ಅಭಿಮಾನಿಗಳನ್ನ ರಂಜಿಸಿದ್ದ ನಿರ್ದೇಶಕ ನಿರ್ದೇಶಕ ಪ್ರದೀಪ್ ರಾಜ್ ನಿಧನರಾಗಿದ್ದಾರೆ…ಇಂದು ಬೆಳಗ್ಗಿನ ಜಾವ 3 ಗಂಟೆಗೆ ನಿಧನ ಹೊಂದಿದ್ದಾರೆ ಪ್ರದೀಪ್ ರಾಜ್..ಯಶ್ ನಟನೆಯ ಕಿರಾತಕ ಸಿನಿಮಾ ನಿರ್ದೇಶನ ಮಾಡಿದ್ದ ಪ್ರಖ್ಯಾತಿ ಪಡೆದಿದ್ದರು ಆನಂತ್ರ ಕಿರಾತಕ೨ ಸಿನಿಮಾ ವನ್ನು ನಿರ್ದೇಶನ ಮಾಡಿದ್ರು ಪ್ರದೀಪ್ ರಾಜ್..

ಬೇಸರದ ಸಂಗಂತಿ ಎಂದರೆ ಪ್ರದೀಪ್ ರಾಜ್ ಕೊರೋನಾದಿಂದ ನಿಧನ ಹೊಂದಿದ್ದಾರೆ…ಇನ್ಮು ಪ್ರದೀಪ್ ರಾಜ್ ಡಯಾಬಿಟಿಸ್ ನಿಂದ ಹಲವು ವರ್ಷಗಳಿಂದ ಬಳಲ್ತಿದ್ದರು.. ಪತ್ನಿ ಹಾಗು ಇಬ್ಬರು ಮಕ್ಕಳನ್ನ ಅಗಲಿರೋ ಪ್ರದೀಪ್ ಕೊರೊನಾದಿಂದ‌ ಕೊನೆಯುಸಿರೆಳೆದಿದ್ದಾರೆ ಅಂತ ಸಹೋದರ ಪ್ರಶಾಂತ್ ಮಾಹಿತಿ ಹಂಚಿಕೊಂಡಿದ್ದಾರೆ ಬೆಳಗಿನ ಜಾವ 3 ಘಂಟೆ ವೇಳೆಗೆ ಕೊನೆಯುಸಿರೆಳೆದಿರೊ‌ ಪ್ರದೀಪ್ ರಾಜ್ ಅವ್ರ ಅಂತ್ಯಕ್ರಿಯೆ ಪಾಂಡಿಚರಿಯಲ್ಲಿ ಇಂದು ಮಧ್ಯಾಹ್ನ ಮಾಡಲಿದೆ‌ ಕುಟುಂಬ….