• February 11, 2022

ಅಮೂಲ್ಯ ಬೇಬಿ ಶವರ್ ಫೋಟೋ ನೋಡಿ ಕಣ್ತುಂಬಿಕೊಳ್ಳಿ

ಅಮೂಲ್ಯ ಬೇಬಿ ಶವರ್ ಫೋಟೋ ನೋಡಿ ಕಣ್ತುಂಬಿಕೊಳ್ಳಿ

ನಟಿ ಅಮೂಲ್ಯ ಇನ್ಮು ಕೆಲವೇ ದಿನಗಳಲ್ಲಿ ತಾಯಿಯಾಗಲಿದ್ದಾರೆ ..ತುಂಬು‌ ಗರ್ಭಿಣಿಯಾಗಿರೋ ಗೋಲ್ಡನ್ ಗರ್ಲ್ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ…ಇತ್ತೀಚೆಗೆ ಸೀಮಂತ ಮಾಡಿಸಿಕೊಂಡಿದ್ದ ಅಮೂಲ್ಯ ಈಗ ಬೇಬಿ ಶವರ್ ನಲ್ಲಿ ಮಿಂಚಿದ್ದಾರೆ…

ಬೇಬಿ ಶವರ್ ನಲ್ಲಿ ನಟಿ ಅಮೂಲ್ಯ ಮಿಂಚಿಂಗ್

ಅಮ್ಮು ಸ್ನೇಹಿತರಿಂದ ಬೇಬಿ ಶವರ್ ಆಯೋಜನೆ

ಲ್ಯಾವೆಂಡರ್ ಗೌನ್ ನಲ್ಲಿ ಮಿಂಚಿದ ಗೋಲ್ಡನ್ ಗರ್ಲ್

ಇನ್ಮು ಕೆಲವೇ ದಿನಗಳಲ್ಲಿ ತಾಯಿಯಾಗಲಿರೋ ಚೆಲುವಿನ ಚಿತ್ತಾರದ ಬೆಡಗಿ

ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರೋ ಅಮ್ಮು – ಜಗದೀಶ್

ಅಮೂಲ್ಯ ಬೇಬಿ ಶವರ್ ನಲ್ಲಿ ನಟಿ ಸನ್ನಿಧಿ ಕೂಡ ಭಾಗಿ