• March 5, 2022

ಶಾಕಿಂಗ್ – ದೀಪಿಕಾ ಪಡುಕೋಣೆ ಹಿಂಗ್ಯಾಕ್ ಆದ್ರು ?

ಶಾಕಿಂಗ್ – ದೀಪಿಕಾ ಪಡುಕೋಣೆ ಹಿಂಗ್ಯಾಕ್ ಆದ್ರು ?

ಬಾಲಿವುಡ್ ನ‌ ಬ್ಯೂಟಿ .ಮಂಗಳೂರಿನ ಕುವರಿ. ಬೆಂಗಳೂರಿನ ಬೆಡಗಿ ದೀಪಿಕಾ ಪಡುಕೋಣೆ …ಸಾಕಷ್ಟು ದಿನದ ನಂತ್ರ ಸಿನಿಮಾದ ಸಕ್ಸಸ್ ಅನುಭವಿಸುತ್ತಾ ಬೆಂಗಳೂರಿಗೆ ಬಂದಿದ್ದ ದೀಪಿಕಾ‌ಈಗ ಮತ್ತೆ ಗಂಡನ ಮನೆಗೆ ವಾಪಸ್ ಆಗಿದ್ದಾರೆ..

ಇನ್ಮು ವಾಪಸ್ ಆದ ದೀಪಿಕಾರನ್ನ ಮುಂಬೈ‌ನಲ್ಲಿ ನೋಡಿದ ಮಂದಿ ದೀಪಿಕಾ ಹಿಂಗ್ಯಾಕಾದ್ರು ಅಂತಿದ್ದಾರೆ…. ಅಷ್ಟಕ್ಕೂ ದೀಪಿಕಾ ಬಗ್ಗೆ ಈ ರೀತಿ ಮಾತ್ಯಾಕೆ ಅಂದ್ರೆ ದೀಪಿಕಾ ಇತ್ತೀಚಿನ ದಿನಗಳಲ್ಲಿ ತಮ್ಮ ಪತಿಯ ಸ್ಟೈಲ್ ಅನ್ನೇ ಕಾಪಿ ಮಾಡುತ್ತಿದ್ದಾರೆ..ಹೌದು ದೀಪಿಕಾ ಡ್ರಸ್ ಹಾಗೂ ಸ್ಟೈಲ್‌ಗೆ ಫಿದಾ ಆಗದವರಿಲ್ಲ…ಅಷ್ಟು ಚೆಂದ ಕಾಣ್ತಿದ್ರು ಡಿಂಪಿ ..ಆದ್ರೆ ಅದ್ಯಾಕೋ ಮದ್ವೆ ಆಗಿ ಕೆಲ ದಿನಗಳು ಕಳೆದ ಮೇಲೆ ರಣವೀರ್ ಸ್ಟೈಲ್ ಅನ್ನೇ ಕಾಪಿ ಮಾಡುತ್ತಿದ್ದಾರೆ…

ಸದ್ಯ ಪಟಾನ್ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿರುವ ದೀಪಿಕಾ‌ ಶೂಟಿಂಗ್
ಗಾಗಿ ಸ್ಪೆನ್ ಗೆ ಪ್ರಯಾಣ ಬೆಳಸಿದ್ದಾರೆ…ಏರ್‌ಪೋರ್ಟ್ ‌ನಲ್ಲಿ ಕಂಪ್ಲೀಟ್ ರೆಡ್ ಅಂಡ್ ರೆಡ್ ಔಟ್ ಫಿಟ್ ನಲ್ಲಿ ಕಾಣಿಸಿಕೊಂಡು ಎಲ್ಲರಿಗೂ ಆಶ್ಚರ್ಯ ತರಿಸಿದ್ದಾರೆ…