• December 14, 2021

ಒಂದೇ ದೇವರ ಮೊರೆ ಹೋಗಿದ್ದೇಕೆ ಕಿಚ್ಚ-ದಚ್ಚು ?

ಒಂದೇ ದೇವರ ಮೊರೆ ಹೋಗಿದ್ದೇಕೆ ಕಿಚ್ಚ-ದಚ್ಚು ?

ಕಿಚ್ಚ ಸುದೀಪ್ ಫ್ಯಾಮಿಲಿ ಸಮೇತರಾಗಿ ಇತ್ತೀಚೆಗಷ್ಟೇ ಕರಾವಳಿಯ ಸುತ್ತಾ ಮುತ್ತಲಿನ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ರು…

ದೇವಾಲಯಗಳಲ್ಲೂ ಕಿಚ್ಚ ಹಾಗೂ ಪ್ರಿಯಾ ಸುದೀಪ್‌ಅವ್ರಿಗೆ ದೇವಾಲಯಗಳಿಂದ ಸನ್ಮಾನ ಮಾಡಿ ಗೌರವಿಸಿದ್ರು…ಸುದೀಪ್‌ ನಂತ್ರ ಈಗ ದರ್ಶನ್ ಟೆಂಪಲ್ ರನ್ ಮಾಡ್ತಿದ್ದಾರೆ‌‌‌…

ಹೌದು ನಟ ದರ್ಶನ್ ಇತ್ತೀಚೆಗೆ ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದಾರೆ…ಮೂಕಾಂಬಿಕಾ ‌ಸನ್ನಿದಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ರು…ಆನಂತ್ರ ದೇವಾಲಯದ ಪ್ರಧಾನ ಅರ್ಚಕರ ಮನೆಗೆ ಭೇಟಿಕೊಟ್ಟು ಕೆಲ ಸಮಯ ಕಾಲ ಕಳೆದ್ರು…ಇನ್ನು ಸುದೀಪ್ ಕೂಡ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ರು..ಒಟ್ಟಾರೆ ಇಬ್ಬರು ಸ್ಟಾರ್ ಗಳು ಕಷ್ಟ ಪರಿಹಾರಕ್ಕೆ ಒಂದೇ ದೇವರ ಮೊರೆ‌ ಹೋಗಿದ್ದಾರೆ…