• January 16, 2022

ಡಿಬಾಸ್ ಮನೆಯಲ್ಲಿ ಸಂಕ್ರಾಂತಿ ಸಂಭ್ರಮ ಜೋರು

ಡಿಬಾಸ್ ಮನೆಯಲ್ಲಿ ಸಂಕ್ರಾಂತಿ ಸಂಭ್ರಮ ಜೋರು

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರತಿವರ್ಷ ಸಂಕ್ರಾಂತಿ ಹಬ್ಬ ತುಂಬ ಸಂಭ್ರಮದಿಂದ ಸೆಲಬ್ರೇಟ್ ಮಾಡುತ್ತಾರೆ

ಸಿನಿಮಾದಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಯಾವುದೇ ಚಿತ್ರದ ಚಿತ್ರೀಕರಣ ಇದ್ದರೂ ಕೂಡ ಸಂಕ್ರಾಂತಿ ಹಬ್ಬದಂದು ಮಾತ್ರ ಬಿಡುವು ಮಾಡಿಕೊಂಡು ತಮ್ಮ ಮೈಸೂರಿನ ಫಾರ್ಮ್ಹೌಸ್ನಲ್ಲಿ ಸಂಕ್ರಾಂತಿಯನ್ನು ಆಚರಣೆ ಮಾಡುತ್ತ ಬಂದಿದ್ದಾರೆ

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದರ್ಶನ್ ಸಂಕ್ರಾಂತಿ ಹಬ್ಬವನ್ನ ತಮ್ಮ ಮೈಸೂರಿನ ಫಾರ್ಮ್ ಹೌಸ್ ನಲ್ಲಿ ಸೆಲೆಬ್ರಿಟ್ ಮಾಡಿದ್ದಾರೆಮ..

ತಮ್ಮ ಫಾರ್ಮ್ ಹೌಸ್ ನಲ್ಲಿ ಇರುವಂತಹ ಹಸುಗಳು ಮೇಕೆಗಳು ಕುದುರೆಗಳಿಗೆ ಬಣ್ಣ ಬಳಿದು ಖುದ್ದಾಗಿ ದರ್ಶನ್ ಅವರೇ ಕಿಚ್ಚಾಯಿಸಿದ್ದಾರೆ…

ದರ್ಶನ್ ಜೊತೆಗೆ ಸ್ನೇಹಿತರು ಸಂಕ್ರಾಂತಿ ಸಡಗರದಲ್ಲಿ ಭಾಗಿಯಾಗಿದ್ದಾರೆ…