• November 28, 2021

ರಾಬರ್ಟ್ ರಾಣಿ ಮೀಟ್ಸ್ ರಾಕಿಬಾಯ್ !

ರಾಬರ್ಟ್ ರಾಣಿ ಮೀಟ್ಸ್ ರಾಕಿಬಾಯ್ !

ನಟ ಯಶ್ ಈಗ ಇಂಟರ್ ನ್ಯಾಷನಲ್ ಲೆವೆಲ್ ನಲ್ಲಿ ಸ್ಟಾರ್ ಆಗಿರುವ ಕಲಾವಿದ ಯಶ್ ಎಲ್ಲೇ ಹೋದ್ರು ಸಾಕಷ್ಟು ಅಭಿಮಾನಿಗಳು ಅವರನ್ನು ನೋಡಲು ಸೆಲ್ಫಿ ತೆಗೆದುಕೊಳ್ಳಲು ಮುಗಿ ಬೀಳುತ್ತಾರೆ…ಇನ್ನು ಕೆಜಿಎಫ್ ಸಿನಿಮಾ ರೀತಿಯಲ್ಲಿಯೇ ಹೆಚ್ಚು ಸೌಂಡ್ ಮಾಡಿದ ಮತ್ತೊಂದು ಸಿನಿಮಾ ರಾಬರ್ಟ್ .. ರಾಬರ್ಟ್ ಸಿನಿಮಾದಿಂದ ರಾಜ್ಯದ ಸಿನಿಮಾ ಪ್ರೇಕ್ಷಕರ ಮನಸಿನಲ್ಲಿ ಜಾಗ ಪಡೆದುಕೊಂಡ ನಟಿ ಆಶಾ ಭಟ್ ನಟಿ ಆಶಾ ಭಟ್ ಇತ್ತೀಚಿಗಷ್ಟೇ ರಾಕಿಂಗ್ ಸ್ಟಾರ್ ಯಶ್ ಅವರನ್ನು ಭೇಟಿ ಮಾಡಿದ್ದಾರೆ ….

ಸದ್ಯ ಇವ್ರ ಮೀಟಿಂಗ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಎಲ್ಲಿ ಮೀಟ್ ಮಾಡಿದ್ದು ಯಾವ ಕಾರಣಕ್ಕೆ ಮೀಟ್ ಮಾಡಿದ್ದರು ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ …

ಇತ್ತೀಚೆಗಷ್ಟೇ ನಡೆದ ಖಾಸಗಿ ಪಾರ್ಟಿಯೊಂದರಲ್ಲಿ ಸ್ಯಾಂಡಲ್ ವುಡ್ ನ ಟಾಪ್ ಸೆಲೆಬ್ರಿಟಿ ಗಳು ಹಾಗೂ ಖಾಸಗಿ ಕಂಪೆನಿಯ ಸಿಇಒಗಳು ಭೇಟಿ ಮಾಡಿದ್ದಾರೆ ಅಲ್ಲಿ ಯಶ್ ರವರನ್ನ ನಟಿ ಆಶಾ ಭಟ್ ಭೇಟಿಯಾಗಿದ್ದು ಆ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಅದಷ್ಟೇ ಅಲ್ಲದೆ ನಟಿ ರಾಧಿಕಾ ಪಂಡಿತ್ ಹಾಗೂ ಶ್ರೀನಿಧಿ ಶೆಟ್ಟಿ ಕೂಡ ಈ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ …

ಸದ್ಯ ಈ ಫೋಟೋಗಳನ್ನ ನೋಡಿರುವ ಅಭಿಮಾನಿಗಳು ಆಶಾ ಭಟ್ ಅವರನ್ನು ನೀವೇಕೆ ರಾಕಿಂಗ್ ಸ್ಟಾರ್ ಯಶ್ ಜೊತೆ 1ಸಿನಿಮಾ ಮಾಡಬಾರದು ಎಂದು ಕೇಳುತ್ತಿದ್ದಾರೆ ..ಅಭಿಮಾನಿಗಳ ಆಸೆಯಂತೆ ಆದರೆ ರಾಬರ್ಟ್ ರಾಣಿ ಕೆಜಿಎಫ್ ಕಿಂಗ್ ಜೋಡಿ ಆದರೆ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ …