• January 28, 2022

ನಿದ್ರೆಯಿಲ್ಲದ ರಾತ್ರಿ ಕಳೆಯುವುದಕ್ಕೆ ಸಿದ್ಧರಾಗಿ ಎಂದು ಅನುಷ್ಕಾ ಸಲಹೆ ನೀಡಿದ್ದು ಯಾರಿಗೆ

ನಿದ್ರೆಯಿಲ್ಲದ ರಾತ್ರಿ ಕಳೆಯುವುದಕ್ಕೆ ಸಿದ್ಧರಾಗಿ ಎಂದು ಅನುಷ್ಕಾ ಸಲಹೆ ನೀಡಿದ್ದು ಯಾರಿಗೆ

ನಟಿ ಅನುಷ್ಕಾ ಶರ್ಮಾ ತಾಯಿಯಾದ ನಂತರ ಸಿನಿಮಾರಂಗದಿಂದ ಕೊಂಚ ದೂರವೇ ಉಳಿದಿದ್ದಾರೆ ತನ್ನ ಮಗಳು ಹಾಗೂ ತನ್ನ ಪತಿಗೆ ಜತೆಯಲ್ಲೇ ಕಾಲ ಕಳೆಯುತ್ತ ವೈವಾಹಿಕ ಜೀವನ ಹಾಗೂ ತಾಯ್ತನವನ್ನ ಸಂತೋಷದಿಂದ ಕಳೆಯುತ್ತಿದ್ದಾರೆ…

ಇತ್ತೀಚೆಗಷ್ಟೇ ಬಾಡಿಗೆ ತಾಯಿಯಿಂದ ಮಗು ಬರೆದಿರುವಂತೆ ಪ್ರಿಯಾಂಕ ಚೋಪ್ರಾ ಹಾಗೂ ನಿಕ್ ಗೆ ಅನುಷ್ಕಾ ಶರ್ಮಾ ವಿಶೇಷ ರೀತಿಯಲ್ಲಿ ಶುಭಕೋರಿದ್ದಾರೆ ಮಗು ಬಂದಿರುವ ವಿಚಾರಕ್ಕೆ ಶುಭಾಶಯಗಳು ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುವುದಕ್ಕೆ ಸಿದ್ಧರಾಗಿರಿ ಎಂದಿದ್ದಾರೆ ..

ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದ ಮೂಲಕ ಪ್ರಿಯಾಂಕ ಚೋಪ್ರಾ ಸೆರೋಗೆಸಿ ಮೂಲಕ ನಾವು ಮಗುವನ್ನು ಸ್ವಾಗತಿಸುತ್ತೇವೆ…ನಾವು ಕುಟುಂಬದ ಕಡೆಗೆ ಈಗ ವಿಶೇಷ ಸಮಯ ಹೆಚ್ಚಿನ ಗಮನ ಕೊಡಬೇಕಾಗಿರುವುದರಿಂದ ನಮಗೆ ಪ್ರೈವೆಸಿ ಬೇಕಿದೆ ಧನ್ಯವಾದಗಳು…ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು ಈ ಪೋಸ್ಟ್ ಗೆ ಅನೇಕ ಸಿನಿಮಾ ಕಲಾವಿದರು ಹಾಗೂ ಅಭಿಮಾನಿಗಳು ಶುಭ ಕೋರಿದ್ದರು