• November 26, 2021

Cancel ಆಯ್ತು ರಕ್ಷಿತ್ ಶೆಟ್ರ #777ಚಾರ್ಲಿ ಮೂವಿ ರಿಲೀಸ್..

Cancel ಆಯ್ತು ರಕ್ಷಿತ್ ಶೆಟ್ರ #777ಚಾರ್ಲಿ ಮೂವಿ ರಿಲೀಸ್..

ರಕ್ಷಿತ್ ಶೆಟ್ಟಿ ಯವರ ಕನ್ನಡದ ಬಹು ನಿರೀಕ್ಷಿತ PAN India ಚಿತ್ರ 777ಚಾರ್ಲಿ.

ರಕ್ಷಿತ್ ಶೆಟ್ಟಿ ನಾಯಕ ಹಾಗೂ ಸಂಗೀತ ಶೃಂಗೇರಿ ನಾಯಕಿಯಾಗಿ ಅಭಿನಯಿಸಿರುವ ಚಿತ್ರವನ್ನು ಕಿರಣ್ ರಾಜ್ ಕೆ ನಿರ್ದೇಶನ ಮಾಡಿದ್ದಾರೆ.

ನೋಬಿನ್ ಪೌಲ್ ಸಂಗೀತದಲ್ಲಿ ಅದ್ಭುತವಾಗಿ ಮೂಡಿ ಬಂದಿರುವ ಇದು ಒಂದು adventure comedy drama film ಆಗಿದೆ.

ಇದೇ ಡಿಸೆಂಬರ್ 31ರಂದು ದೇಶದಾದ್ಯಂತ ಬಿಡುಗಡೆಯಾಗಬೇಕಿದ್ದ ಚಾರ್ಲಿ ರಿಲೀಸ್ date ಮುಂದೂಡಲಾಗಿದೆ ಎಂದು ಚಿತ್ರತಂಡ ಅಧಿಕೃತವಾಗಿ ಹೇಳಿದೆ.

ಬಾಲಿವುಡ್ ಹಾಗೂ ತೆಲುಗಿನ ಪ್ರಖ್ಯಾತ production house ಗಳು theatrical rights ಪಡೆದುಕೊಳ್ಳುತ್ತಿರುವುದು ಇದಕ್ಕೆ ಕಾರಣ ಎಂದೆನ್ನಲಾಗುತ್ತಿದೆ.