ಬಿಗ್ ಬಾಸ್ ಕನ್ನಡ ಶೀಘ್ರದಲ್ಲೇ ಸಣ್ಣ ಪರದೆಗೆ ಮರಳಲು ಸಿದ್ಧವಾಗಿರುವುದರಿಂದ, ಮುಂಬರುವ ಸೀಸನ್ಗಾಗಿ ತಾತ್ಕಾಲಿಕ ಸ್ಪರ್ಧಿಗಳ ಪಟ್ಟಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವುದು ಸರ್ವೇಸಾಮಾನ್ಯ. ಕನ್ನಡ ಕಿರುತೆರೆ ನಟಿ
ಈಗಿರುವ ಬ್ಯುಸಿ ಸ್ಯಾಂಡಲ್ವುಡ್ ನಟರಲ್ಲಿ ಪೃಥ್ವಿ ಅಂಬರ್ ಕೂಡ ಒಬ್ಬರು. ‘ದಿಯಾ’ ಸಿನಿಮಾದಿಂದ ಶುರುವಾದ ಪೃಥ್ವಿ ಅಂಬರ್ ಅವರ ಯಶಸ್ಸಿನ ಪಯಣ ಭರ್ಜರಿಯಾಗಿ ಸಾಗುತ್ತಿದೆ. ಇತ್ತೀಚೆಗಷ್ಟೇ ಶಿವರಾಜ್ಕುಮಾರ್
‘ಗಾಳಿಪಟ’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಭಾವನಾ ರಾವ್ ಎಲ್ಲರಿಗೂ ಚಿರಪರಿಚಿತರು. ಎಲ್ಲರ ನೆಚ್ಚಿನ ನಟಿಯಾದ ಇವರು ಅಭಿನಯಕ್ಕೂ ಮುಂಚೆ ನೃತ್ಯ ಕಲಾವಿದೆ ಎನ್ನುವುದನ್ನು
ಚೇಸ್ ಸಿನಿಮಾ ಮುಖಾಂತರ ಎರಡು ವರ್ಷಗಳಿಂದ ನಟನೆಯಿಂದ ದೂರ ಉಳಿದಿದ್ದ ರಾಧಿಕಾ ಚೇತನ್ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಅವಿನಾಶ್ ನರಸಿಂಹರಾಜು, ಶೀತಲ್ ಶೆಟ್ಟಿ, ಅರ್ಜುನ್ ಯೋಗಿ
ಬೆಳ್ಳಿತೆರೆಯ ಮೇಲೆ ಮಾತ್ರ ಪ್ರದರ್ಶನ ಕಾಣುತ್ತಿದ್ದ ಚಲನಚಿತ್ರಗಳು ಟಿವಿಯ ಕಿರುತೆರೆಮೇಲೂ ಬರಲು ಪ್ರಾರಂಭಿಸಿ ಅದೆಷ್ಟೋ ಕಾಲವಾಯ್ತು. ಇದೀಗ ಅಧಿಕೃತವಾಗಿ ಮೊಬೈಲ್ ಫೋನ್ ಗಳ ಕಿರುಪರದೆ ಮೇಲೂ ಬರಲಾರಂಭಿಸಿವೆ.
“ಜಗವೇ ನೀನು ಗೆಳತಿಯೇ, ನನ್ನ ಜೀವದ ಒಡತಿಯೇ” ಸದ್ಯ ಬಹುಪಾಲು ಕನ್ನಡಿಗರು ದಿನನಿತ್ಯ ಗುನುಗುತ್ತಿರೋ ಸಾಲಿದು.’ಸಂಗೀತ ಮಾಂತ್ರಿಕ’ ಅರ್ಜುನ್ ಜನ್ಯ ಅವರ ಸಂಗೀತದಲ್ಲಿ, ಪ್ರಖ್ಯಾತ ಗಾಯಕ ಸಿಡ್
ಕನ್ನಡ ಚಿತ್ರರಂಗಕ್ಕೇ ಸದ್ಯ ಎಲ್ಲೆಡೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಇಲ್ಲಿಂದ ಹೊರಹೋಮ್ಮೋ ಸಿನಿಮಾಗಳಿಗೆ ಈಗ ಕೇವಲ ಕನ್ನಡಿಗರಷ್ಟೇ ಅಲ್ಲದೇ, ಭಾಷೆಯ ಭೇದಭಾವವಿಲ್ಲದೆ ಪ್ರೇಕ್ಷಕರು ಹುಟ್ಟಿಕೊಂಡಿದ್ದಾರೆ. ಇದಕ್ಕೆಲ್ಲ ಕಾರಣ ‘ಪಾನ್-ಇಂಡಿಯಾ’