ಕನ್ನಡ ಚಿತ್ರರಂಗದ ಅದ್ಭುತ ಜೋಡಿಗಳಲ್ಲಿ ಯಶ್ ರಾಧಿಕಾ ಕೂಡ ಒಬ್ಬರು. ಸಿನಿ ಜರ್ನಿಯಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲೂ ಮಾದರಿ ದಂಪತಿಯಾಗಿ ಬದುಕುತ್ತಿರುವ ಇವರು ಇಬ್ಬರು ಮುದ್ದಾದ ಮಕ್ಕಳ
ಕನ್ನಡ ಚಿತ್ರರಂಗ ಕಂಡಂತಹ ಅತ್ಯಂತ ಚೈತನ್ಯಶಾಲಿ ಕಲಾವಿದರಲ್ಲಿ ಒಬ್ಬru ‘ಕರುನಾಡ ಚಕ್ರವರ್ತಿ’ ಶಿವರಾಜಕುಮಾರ್. ಇಂದು(ಜುಲೈ 12) ತಮ್ಮ ಅರವತ್ತನೇ ಜನ್ಮದಿನದ ಸಂತಸದಲ್ಲಿರುವ ಶಿವಣ್ಣnige ಸಾಲು ಸಾಲು ಸಿನಿಮಾಗಳು
ಚಂದನವನದ ಚಿರಯುವಕ ಶಿವಣ್ಣನವರ ಜನ್ಮದಿನಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿದೆ. ತಮ್ಮ ಅರವತ್ತನೇ ವಸಂತಕ್ಕೆ ಕಾಲಿಡುತ್ತಿರುವ ಶಿವಣ್ಣನ ಕೈಯಲ್ಲಿ ಆರಕ್ಕಿಂತಲೂ ಹೆಚ್ಚು ಸಿನಿಮಾಗಳಿವೆ. ಈಗಾಗಲೇ 125 ಸಿನಿಮಾಗಳನ್ನು ಮಾಡಿ
ನಟ ಯಶ್ ಈಗಾಗಲೇ ಚಿತ್ರರಂಗದಲ್ಲಿ ಉತ್ತುಂಗ ಸ್ಥಾನವೇರಿದ ನಟರಲ್ಲಿ ಒಬ್ಬರಾಗಿ ಹೊರಹೊಮ್ಮಿದಂತವರು. ಲವ್ವರ್ ಬಾಯ್ ಯಾಗಿದ್ದ ನಟ ಕೆಜಿಎಫ್ ಮೂಲಕ ಕ್ರಿಯೇಟ್ ಮಾಡಿದ್ದು ಬೇರೆಯೇ ಜಗತ್ತು. ಕೆಜಿಎಫ್
ಕನ್ನಡ ಚಿತ್ರರಂಗದಲ್ಲಿ ಪ್ರಾಯಷಃ ಎಲ್ಲರೂ ಸದಾ ಬ್ಯುಸಿ. ಅದರಲ್ಲೂ ಕೆಲವು ನಟರುಗಳಂತೂ ಒಂದಲ್ಲ ಒಂದು ಚಿತ್ರದಲ್ಲಿ ಕೆಲಸ ಮಾಡುತ್ತಲೇ ಇರುತ್ತಾರೆ. ಇದೇ ರೀತಿ ಸಾಲು ಸಾಲು ಸಿನಿಮಾಗಳನ್ನು