• June 20, 2023

ಸ್ಯಾಂಡಲ್ ವುಡ್ ನಟಿಯಾ ಹಾಟ್ ಲುಕ್ ಗೆ ಫ್ಯಾನ್ಸ್ ಫಿದಾ,ಇನ್ಸ್ಟಾಗ್ರಾಂ ಕಮೆಂಟ್ ಸೆಕ್ಷನ್ ಆಪ್ ಮಾಡಿದ್ದೇಕೆ,ಯಾರದು ಕಿರುತೆರೆಯ ಹಾಟ್ ನಟಿ..?

ಸ್ಯಾಂಡಲ್ ವುಡ್ ನಟಿಯಾ ಹಾಟ್ ಲುಕ್ ಗೆ ಫ್ಯಾನ್ಸ್ ಫಿದಾ,ಇನ್ಸ್ಟಾಗ್ರಾಂ ಕಮೆಂಟ್ ಸೆಕ್ಷನ್ ಆಪ್ ಮಾಡಿದ್ದೇಕೆ,ಯಾರದು ಕಿರುತೆರೆಯ ಹಾಟ್ ನಟಿ..?

ಖಾಸಗಿ ಚಾನಲ್ ವೊಂದರಲ್ಲಿ ಪ್ರಸಾರವಾಗುವ ಧಾರಾವಾಹಿ “ಪಾರುವಿನಲ್ಲಿ” ದಾಮಿನಿ ಎನ್ನುವ ಹೆಸರಿನ ಕಾಮಿಡಿ ವಿಲನ್ ಪಾತ್ರವನ್ನು ಮಾಡುವ ಮೂಲಕ ಮನೆ ಮನೆ ಮಾತಾಗಿರುವ ನಟಿ ಸಿತಾರಾ ತಾರಾ. ಅವರು ಈ ಹಿಂದೆ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಟಿಸಿದ್ದರು. ಆದರೆ ಅವರಿಗೆ ಹೆಚ್ಚಿನ ಹೆಸರು ಮತ್ತು ಜನಪ್ರಿಯತೆಯನ್ನು ತಂದು ಕೊಟ್ಟಿರುವುದು ಮಾತ್ರ ಪಾರು ಸೀರಿಯಲ್ ನ ದಾಮಿನಿ ಪಾತ್ರ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.ಕಿರಿಯ ವಯಸ್ಸಿನಲ್ಲೇ ತಂದೆ ತಾಯಿಯನ್ನು ಕಳೆದುಕೊಂಡು, ಅಜ್ಜಿಯ ಆಶ್ರಯದಲ್ಲಿ ಬೆಳೆದ ಇವರನ್ನು ಅನಂತರ ಸಾಣಿ ಹಳ್ಳಿ ಶ್ರೀಗಳು ದತ್ತು ತೆಗೆದುಕೊಂಡು ವಿದ್ಯಾಭ್ಯಾಸವನ್ನು ಕೊಡಿಸಿದರು.

ಇತ್ತೀಚೆಗೆ ಸಿತಾರಾ ಬೋಲ್ಡ್ ಫೋಟೋಗಳನ್ನ ಹಂಚಿಕೊಂಡಿದ್ದು, ಇದನ್ನು ನೋಡಿದವರು ಸಾಕಷ್ಟು ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ. ಪಾರು ಸೀರಿಯಲ್ ದಾಮಿನಿ ಇವರೇನಾ ಅಂತ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಸಖತ್ ಬೋಲ್ಡ್ ಆಗಿ ನಟಿ ಪೋಸ್ ಗಳನ್ನು ನೀಡಿದ್ದಾರೆ. ನಟಿ ಹಂಚಿಕೊಂಡ ಫೋಟೋಗಳಿಗೆ ಸಾಕಷ್ಟು ಮೆಚ್ಚುಗೆಗಳು ಹರಿದು ಬರುತ್ತಿವೆ.

instagram ನಲ್ಲಿ ಫೋಟೋಗಳನ್ನು ಹಂಚಿಕೊಂಡ ಈಕೆ ಕಮೆಂಟ್ ಸೆಕ್ಷನ್ ಅನ್ನು ಆಫ್ ಮಾಡಿದ್ದಾರೆ. ಕಾಮೆಂಟ್ ಸೆಕ್ಷನ್ ಅನ್ನು ಆಫ್ ಮಾಡಿರುವುದು ಏಕೆ ಎನ್ನುವುದು ಅನೇಕರ ಪ್ರಶ್ನೆಯಾಗಿದೆ.

ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್