• December 1, 2021

ಮಗನಿಗೆ ಹೊಸ ಹೆಸರಿಟ್ಟ ಮೇಘನಾ ರಾಜ್ ಸರ್ಜಾ

ಮಗನಿಗೆ ಹೊಸ ಹೆಸರಿಟ್ಟ ಮೇಘನಾ ರಾಜ್ ಸರ್ಜಾ

ಚಿರಂಜೀವಿ ಸರ್ಜಾ‌ ಬಾಗೂ ಮೇಘನಾ‌ರಾಜ್ ಪುತ್ರ ಒಂದು‌ವರ್ಷಕ್ಕೆ ಕಾಲಿಟ್ಟು ಸಾಕಷ್ಟು ದಿನಗಳು ಕಳೆದಿವೆ..ಇದೇ ಸಂಭ್ರಮದಲ್ಲಿ ಮೇಘನಾ ಮಗನಿಗೆ ಅದ್ದೂರಿಯಾಗಿ ಎರಡೂ ಸಂಪ್ರದಾಯದಂತೆ ನಾಮಕರಣ ಮಾಡಿದ್ರು…

ಮಗ ಬಂದ ನಂತರ ಜೀವನದ ದಿಕ್ಕೇ ಬದಲಾಗಿರೋ ನಿಟ್ಟಿನಲ್ಲಿ ಮಗನಿಗೆ ರಾಯನ್ ರಾಜ್ ಸರ್ಜಾ ಎಂದು ಹೆಸರಿಟ್ಟಿದ್ರು ಮೇಘನಾ ರಾಜ್…ಆದ್ರೆ ಈಗ ಮೇಘನಾ ತಮ್ಮ ಮಗನಿಗೆ ಮತ್ತೊಂದು ಹೊಸ ಹೆಸರಿಟ್ಟಿದ್ದಾರೆ..

ತನ್ನ ಪುತ್ರನಿಗೆ ಮೇಘನಾ ಮೊಟ್ಟೆ ಬಾಸ್ ಎಂದು ಹೊಸ ಪೆಟ್ ನೇಮ್ ಇಟ್ಟಿದ್ದಾರೆ..ಹೌದು ಇತ್ತೀಚೆಗಷ್ಟೆ ಮೇಘನ ಮಗನಿಗೆ ಮುಡಿ ಕೊಡಿಸಿದ್ದು .ಮುಡಿ ಕೊಟ್ಟ ನಂತರ ಚಿರು ಫೋಟೋ ಮುಂದೆ ಅಮ್ಮ ಮಗ ಇಬ್ಬರು ಫೋಟೋ ತೆಗೆದುಕೊಂಡು ಮೊಟ್ಟೆ ಬಾಸ್ ಎಂದು ಪೋಸ್ಟ್ ಹಾಕಿದ್ದಾರೆ…ಅದ್ರ ಜೊತೆ ಲಿಟಲ್ ರೌಡಿ ಅಂತನೂ ಕರೆದಿದ್ದಾರೆ ಮೇಘನಾ