• June 29, 2023

ಪ್ರಿಯಾಮಣಿ ತಾಯಿಯಾದ್ರಾ…?ಟ್ವಿಟ್ಟರ್ ನಲ್ಲಿ ಫೋಟೊ ಹಂಚಿಕೊಂಡ ನಟಿ..!

ಪ್ರಿಯಾಮಣಿ ತಾಯಿಯಾದ್ರಾ…?ಟ್ವಿಟ್ಟರ್ ನಲ್ಲಿ ಫೋಟೊ ಹಂಚಿಕೊಂಡ ನಟಿ..!

ಪ್ರಿಯಾಮಣಿ ತಾಯಿಯಾದ್ರಾ…?
ಟ್ವಿಟ್ಟರ್ ನಲ್ಲಿ ಫೋಟೊ ಹಂಚಿಕೊಂಡ ನಟಿ..!

ನಟಿ ಪ್ರಿಯಾಮಣಿ ತಮ್ಮ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ.
“ನನ್ನ ಮಿಸ್ಟರ್ ಮುಸ್ತೂಫಾ ರಾಜ್ ಮತ್ತು ನನ್ನಿಂದ ನಿಮ್ಮೆಲ್ಲರಿಗೂ ಆದಷ್ಟು ಬೇಗಾ ಒಂದೊಳ್ಳೆ ಸುದ್ದಿ ಕೊಡ್ತೀವಿ ಕಾದು ನೋಡಿ ಅಂತಾ ಇಬ್ಬರ ಪೋಟೊವನ್ನ ಟ್ವಿಟರ್ ನಲ್ಲಿ ಹಾಕುವ ಮೂಲಕ ಟ್ವೀಟ್ ಮಾಡಿದ್ದಾರೆ.

ಇನ್ನು ನಟಿಯ ಟ್ವೀಟ್ಗೆ ಅಭಿಮಾನಿಗಳು ಏನಿರ ಬಹುದು ಅಂತಾ ಪ್ರಿಯಾಮಣಿ ತಾಯಿಯಾಗುತ್ತಿದ್ದಾರಾ ಎಂಬ ಡೌಟ್ ಲಿ ಇದ್ದಾರೆ.ಇನ್ನು ನಟಿ ತಾಯಿಯಾಗುವುದನ್ನ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಪ್ರಿಯಾಮಣಿ ಮಾಡಿರುವ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಪ್ರಿಯಾಮಣಿ ಮುಸ್ತಾಫ್ ರಾಜ್ ಅವರನ್ನು ಆಗಸ್ಟ್ 23, 2017 ರಂದು ವಿವಾಹವಾದರು. ಪ್ರಿಯಾಮಣಿ ಇನ್ನೂ ಅಧಿಕೃತವಾಗಿ ಏನನ್ನೂ ಘೋಷಿಸಲಿಲ್ಲ, ಆದರೆ ಅಭಿಮಾನಿಗಳು ಈಗಾಗಲೇ ದಂಪತಿಗಳಿಗೆ ಶುಭ ಹಾರೈಸಿದ್ದಾರೆ., ಆದರೆ ಅಭಿಮಾನಿಗಳು ಈಗಾಗಲೇ ದಂಪತಿಗಳಿಗೆ ಶುಭ ಹಾರೈಸಿದ್ದಾರೆ.

ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್