• June 22, 2023

ನಟಿಯ ಯೋಗಾ ಪೋಟೋ ವೈರಲ್, ಇದು ಯಾವ ಭಂಗಿ ಹೇಳಿ ಎಂದ ಬಾಲಿವುಡ್ ಬ್ಯೂಟಿ…!

ನಟಿಯ ಯೋಗಾ ಪೋಟೋ ವೈರಲ್, ಇದು ಯಾವ ಭಂಗಿ ಹೇಳಿ ಎಂದ ಬಾಲಿವುಡ್ ಬ್ಯೂಟಿ…!

ಬಾಲಿವುಟ್ ನಟ,ನಟಿಯರಿಗೆ ಸಹಜವಾಗಿ ತಮ್ಮ ಸೌಂದರ್ಯ,ಬಾಡಿ ಫಿಟ್ಟಾಗಿರಬೇಕು ಅನ್ನುವ ಆಸೆ ಇದ್ದೆ ಇರುತ್ತೆ, ಹಾಗಾಗಿ ಬಾಡಿ ಫಿಟ್ ನೆಸ್ ಗಾಗಿ ಡಯೇಟ್ ಕೂಡ ಮಾಡುತ್ತಾರೆ. ಬಾಡಿ ಪಿಟ್ ನೆಸ್ ಗಾಗಿ ಜಿಮ್ ಕ್ಲಾಸ್ ಡಾನ್ಸಿಂಗ್ ಕ್ಲಾಸ್ ಹೋಗುತ್ತಾರೆ‌.ಅದೇ ರೀತಿ‌ ಇಲ್ಲೊರ್ವ ನಟಿ ಯೋಗಾ ದಿನಾಚರಣೆಯ ಅಂಗವಾಗಿ ಪೋಟೋವೊಂದನ್ನ‌ ಕ್ಲಿಕ್ಕಿಸಿ ತನ್ನ ಇನ್ಸ್ಟಾಗ್ರಾಂ ಪೇಜ್ ಲಿ ಹಾಕುವ ಮೂಲಕ ಇದು ಯಾವ ಭಂಗಿ ಡ್ರಾಪ್ ಯುವರ್ ಕಮೆಂಟ್ ಎಂದಿದ್ದಾಳೆ.

ವಿಶ್ವ ಯೋಗ ದಿನಾಚರಣೆಯ ಸಲುವಾಗಿ ಬಾಲಿವುಡ್ ಬ್ಯೂಟಿ ದೀಪಿಕಾ‌ ಪಡುಕೋಣೆ ಕಪ್ಪು ಬಟ್ಟೆಧರಿಸಿ ಹಾಸಿಗೆ ಮೇಲೆ‌ ಬೆಂಡಾಗಿ ಆಸನ‌ ಮಾಡುತ್ತಿರುವ ಪೋಟೋವೊಂದನ್ನ ತಮ್ಮ ಇನ್ಸ್ಟಾಗ್ರಾಂ ಪೇಜ್ ಲಿ ಹಾಕಿ ಇದು ಯಾವ ಆಸನ ಎಂದು ಉತ್ತರಿಸಿ ಎಂದು ಕ್ವಶ್ಚನ್ ಮಾಡಿದ್ದರು.

ಬ್ಲಾಕ್ ಅಂಡ್ ಬ್ಲಾಕ್ ಲಿ ಸಖತ್ ಹಾಟ್ ಆಗಿರುವ ಪೋಟೋಗೆ ಸಾಕಷ್ಟು ಅಭಿಮಾನಿಗಳು ಕಮೆಂಟ್ ಹಾಕಿದ್ದಾರೆ ಅದ್ರೆ ಅದು ಯಾವ ಆಸನ‌ ಅಂತಾ ಯಾರು ಕೂಡ ಹೇಳಿಲ್ಲ.

ಆಲಿಯಾ ಭಟ್:
ದೀಪಿಕಾ ಪಡುಕೋಣೆ ಮತ್ತು ಆಲಿಯಾ ಭಟ್ ಆಗಾಗ್ಗೆ ಪರಸ್ಪರರ ಪೋಸ್ಟ್‌ಗಳಿಗೆ ಕಾಮೆಂಟ್ ಮಾಡುವುದನ್ನು ಕಾಣಬಹುದು. ಈ ಹಿಂದೆ, ಆಲಿಯಾ ಬಿಳಿ ಬಾಲ್‌ಗೌನ್‌ನಲ್ಲಿ ತಲೆ ತಿರುಗಿದಾಗ, ದಬಂದಿಆಲಿಯಾಗೆ ಹುರಿದುಂಬಿದ್ದಳು, ಹೀಗೆ ಪರಸ್ಪರ ಪೋಟೊಗಳಿಗೆ ಕಮೆಂಟ್ಸ್ ಮಾಡಿಕೊಳ್ಳುವ ನಟಿಯರು ನಿಜ ಜೀವನದಲ್ಲು ಸಖತ್ ಕ್ಲೋಸ್ ಆಗಿದ್ದಾರೆ ಅದೇ ರೀತಿ ಆಲಿಯಾ ಕೂಡ ದೀಪಿಕಾ ಪಡುಕೋಣೆ ಹಾಕಿರುವ ಪೋಟೋಗೆ ಕಮೆಂಟ್ ಮಾಡಿದ್ದಾರೆ.
ಬ್ಲಾಕ್ ಡ್ರೆಸ್ ನಲ್ಲಿ ಯೋಗಾ ಮಾಡುತ್ತಿರುವ ದೀಪಿಕಾ ಪಡುಕೋಣೆ ಪೋಟೊಗೆ ನಟಿ ಆಲಿಯಾ ಭಟ್ ಉತ್ತರ ನೀಡಿದ್ದಾರೆ‌. ಇದು ಪಪ್ಪಿ ಪೋಸ್ ಎಂದು ಇನ್ಸ್ಟಾಗ್ರಾಂ ಲಿ ಕಮೆಂಟ್ ಮಾಡಿದ್ದಾರೆ.

ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್